top of page

Lekhana
Lekhana is a set of random notes made for self. Ranges from Sociology, Spirituality, Astrology and all that fancies me.
ಲೇಖನ ಬಿಡಿ ಟಿಪ್ಪಣಿಗಳ ಸಮೂಹ. ಸಮಾಜಶಾಸ್ತ್ರ, ಅಧ್ಯಾತ್ಮ, ಜ್ಯೋತಿಷ್ಯ ಅಥವ ಯಾವುದು ನನ್ನ ಗಮನ ಸೆಳೆಯುವುದೋ ಅವುಗಳ ಬಗೆಗಿನ ಬಿಡಿ ಬರಹಗಳು.
ಇದು ಸ್ವಗತವಾಗಿ ಆರಂಭವಾದರೂ ಕೂಡ, ನೇಪಥ್ಯದಲ್ಲಿ ಬರೆದರೂ ಕೂಡ, ರಂಗಸ್ಥಳಕ್ಕೆ ತರುವುದು ಅವಶ್ಯಕವೆಂದು ಅನೇಕರು ಹುರಿದುಂಬಿಸಿದ್ದರಿಂದ, ಇಲ್ಲಿ ಹಂಚಿಕೊಳ್ಳುತ್ತಿರುವೆ.
ಸೌಮ್ಯ ಕುಮಾರ (Soumya Kumar)

bottom of page